" ALPS KILINGAR GOT 3 LSS. WINNERS ; AKASH N, CHINMAYI BHARADWAJ K, ASHWINI K... .. "
" "WELCOME TO OUR SCHOOL BLOG _ WISH YOU A HAPPY ACADEMIC YEAR - 2017-18 " .. "

Tuesday 27 January 2015

ಗಣರಾಜ್ಯೋತ್ಸವ ಆಚರಣೆ


ನಮ್ಮ ಶಾಲೆಯಲ್ಲಿ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು. ಬದಿಯಡ್ಕ ಗ್ರಾಮ ಪಂಚಾಯತ್ ವಾರ್ಡ್ ಸದಸ್ಯೆ ಶ್ರೀಮತಿ ಸೌಮ್ಯಾ ಮಹೇಶ್ ಧ್ವಜಾರೋಹಣಗೈದರು. ಮುಖ್ಯೋಪಾಧ್ಯಾಯರಾದ ಕೆ ರಾಮಕೃಷ್ಣ ಭಟ್ , ಅಧ್ಯಾಪಕ ಪ್ರದೀಪ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.

 








Tuesday 6 January 2015

ತರಗತಿ ಕೋಣೆಯಲ್ಲೊಂದು ಪಾಕ ಶಾಲೆ








ಅವಲಕ್ಕಿ ಚಟ್ನಿ

ಉಪ್ಪು ಮೆಣಸು

ಲಿಂಬೆ ಶರಬತ್ತು

ಉಪ್ಪಿನಕಾಯಿ

ಆನೆ ಕಾಲು ರೋಗ ನಿವಾರಣಾ ಕಾರ್ಯಕ್ರಮ ನಮ್ಮ ಶಾಲೆಯಲ್ಲಿ.....

ಆನೆ ಕಾಲು ರೋಗ ನಿವಾರಣಾ ಸಮೂಹ ಚಿಕಿತ್ಸಾ ಕಾರ್ಯಕ್ರಮ ನಮ್ಮ ಶಾಲೆಯಲ್ಲಿ ನಡೆಯಿತು. ಕಿಳಿಂಗಾರು ಪ್ರಾಥಮಿಕ ಆರೋಗ್ಯ ಕೇಂದ್ರದವರು ಮಾತ್ರೆಗಳನ್ನು ವಿತರಿಸಿದರು.