" ALPS KILINGAR GOT 3 LSS. WINNERS ; AKASH N, CHINMAYI BHARADWAJ K, ASHWINI K... .. "
" "WELCOME TO OUR SCHOOL BLOG _ WISH YOU A HAPPY ACADEMIC YEAR - 2017-18 " .. "

Tuesday 30 September 2014

ಗಾಂಧಿ ಕ್ವಿಝ್ ವಿಜಯಿ


ಸತತ ಎರಡನೇ ಬಾರಿ - ಗಾಂಧಿ ಕ್ವಿಝ್ ವಿಜಯಿ ಜಿ.ಎಸ್.ಟಿಯು ಕುಂಬಳೆ ಉಪಜಿಲ್ಲಾ ವತಿಯಿಂದ ನಡೆದ "ಗಾಂಧಿ ಕ್ವಿಝ್" ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವನ್ನು ಸತತ ಎರಡನೇ ಬಾರಿ ಪಡೆದ ಕಿಳಿಂಗಾರು
ಎ.ಎಲ್.ಪಿ ಶಾಲೆಯ ನಾಲ್ಕನೇ ತರಗತಿ ವಿದ್ಯಾರ್ಥಿ ಕಾರ್ತಿಕ್ . 

Thursday 25 September 2014

ಪ್ರತಿಭೆ

ಕಾರ್ತಿಕ್  ಕೆ.ಎಸ್
ಕುಂಬಳೆ ಉಪಜಿಲ್ಲಾ ಮಟ್ಟದ ಗಣಿತ ಕ್ವಿಝ್ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವನ್ನು ಪಡೆದ ನಮ್ಮ ಶಾಲೆಯ ನಾಲ್ಕನೇ ತರಗತಿ ವಿದ್ಯಾರ್ಥಿ ಕಾರ್ತಿಕ್ . ಕೆ.ಎಸ್.

Wednesday 24 September 2014

ನಾಲ್ಕನೇ ತರಗತಿ ವಿದ್ಯಾರ್ಥಿ ಸುಮಿತ್ ನ ಮನೆಗೆ...



ಶಾಲಾ ಪಿ.ಟಿ.ಎ ಅಧ್ಯಕ್ಷ ಕೆ . ಪ್ರಕಾಶ್ ಭಟ್ , ಬಿ ಆರ್ ಸಿ ತರಬೇತುದಾರರಾದ ಅಂಬಿಕ ಟೀಚರ್ ಮತ್ತು ಸಜಿತ, ಶಿಕ್ಷಕಿ ಮಧುಮತಿ, ಶಿಕ್ಷಕ ಪ್ರದೀಪ್ ಕುಮಾರ್ ಶೆಟ್ಟಿ ನಾಲ್ಕನೇ ತರಗತಿ ವಿದ್ಯಾರ್ಥಿ ಸುಮಿತ್ ನ ಮನೆಗೆ ಭೇಟಿಯಿತ್ತರು.


Tuesday 23 September 2014

ಬೀಜ ವಿತರಣೆ









ಕೃಷಿ ಭವನದ ವತಿಯಿಂದ ನೀಡಲಾದ ಬೀಜಗಳನ್ನು ಶಾಲಾ  ಪಿ.ಟಿ.ಎ ಅಧ್ಯಕ್ಷ ಕೆ . ಪ್ರಕಾಶ್ ಭಟ್  , ಬಿ ಆರ್ ಸಿ ತರಬೇತುದಾರರಾದ ಅಂಬಿಕ ಟೀಚರ್ ಮತ್ತು ಸಜಿತ ವಿತರಿಸಿದರು.

Monday 22 September 2014

ಶುಚಿತ್ವ ಕಿಳಿಂಗಾರು - ಕೈಯಲ್ಲೊಂದು ಕರವಸ್ತ್ರ

ಶಾಲಾ ಮೇನೆಜರ್ ಮತ್ತು ಬದಿಯಡ್ಕ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಶ್ರೀ. ಕೆ . ಎನ್ . ಕೃಷ್ಣ ಭಟ್  ಉಚಿತ ಕರವಸ್ತ್ರ ವಿತರಿಸಿದರು.



Friday 5 September 2014

ಮಕ್ಕಳು ಗುರುಗಳಿಗೆ ನೀಡಿದ ಶುಭಾಶಯ ಪತ್ರಗಳು







ಮಕ್ಕಳು ಅಧ್ಯಾಪಕರ ದಿನಕ್ಕೆ ಡಾ. ಎಸ್. ರಾಧಾಕೃಷ್ಣನ್ ರವರ ಭಾವ ಚಿತ್ರಕ್ಕೆ ಪುಷ್ಪಾರ್ಚನೆಗೈದರು.ಅಧ್ಯಾಪಕರನ್ನು ಗೌರವಿಸಿದರು.
ಗುರು ವಂದನೆ



ಗುರುವಿಗೆ ಪುಷ್ಪಾರ್ಚನೆ







ಮಕ್ಕಳ ಪ್ರೀತಿ

ಮಕ್ಕಳ ಪ್ರೇಮ


ಗುರುವಿಗೆ ನಮನ

ಕಾರ್ತಿಕ್ . ಎ. ಎಸ್
 4 ನೇ ತರಗತಿ

ಮಕ್ಕಳ ಶಾಲಾ ಡೈರಿ ವಿತರಣೆ


ಬದಿಯಡ್ಕ ಗ್ರಾಮ ಪಂಚಾಯತಿನ ವತಿಯಿಂದ ನೀಡಲ್ಪಟ್ಟ ಮಕ್ಕಳ ' ಶಾಲಾ ಡೈರಿ 'ಯನ್ನು 2 ನೇ ವಾರ್ಡ್ ಸದಸ್ಯೆ ಶ್ರೀಮತಿ ಸೌಮ್ಯಾ ಮಹೇಶ್ ವಿತರಿಸಿದರು.ಪಂಚಾಯತಿನ ಎಲ್ಲಾ ಶಾಲಾ ಮಕ್ಕಳ ಕೃತಿ 'ಬೇಸಗೆ ಮಳೆಯ ಮಧುರ ನಿನಾದ ' ವನ್ನು ಶಾಲಾ ಮುಖ್ಯೋಪಾಧ್ಯಾಯರಿಗೆ ಹಸ್ತಾಂತರಿಸಿದರು.