" ALPS KILINGAR GOT 3 LSS. WINNERS ; AKASH N, CHINMAYI BHARADWAJ K, ASHWINI K... .. "
" "WELCOME TO OUR SCHOOL BLOG _ WISH YOU A HAPPY ACADEMIC YEAR - 2017-18 " .. "

Tuesday 30 December 2014

ಫೋಕಸ್ ವಿಚಾರ ಸಂಕಿರಣ ಶಾಲಾ ಮಟ್ಟದ ಉದ್ಘಾಟನೆ

ಶಾಲಾ ವಿದ್ಯಾರ್ಥಿನಿಯರಿಂದ ಪ್ರಾರ್ಥನೆ

ಸ್ವಾಗತ ಶ್ರೀಮತಿ ಸೌಮ್ಯಾ ಮಹೇಶ್

ಪ್ರಾಸ್ತಾವಿಕ ನುಡಿ : ಶ್ರೀ  ಯತೀಶ್ ಕುಮಾರ್ ರೈ (ಡಿ ಪಿ ಒ)


ಉದ್ಘಾಟನೆ: ಶ್ರೀಮತಿ ಸುಧಾ ಜಯರಾಂ (ಅಧ್ಯಕ್ಷೆ , ಬದಿಯಡ್ಕ ಪಂಚಾಯತ್)

ಮುಖ್ಯ ಅಥಿತಿ : ಶ್ರೀ ಕೈಲಾಸ್ ಮೂರ್ತಿ (ಕುಂಬಳೆ ಎ ಇ ಒ)

ಮುಖ್ಯ ಅಥಿತಿ : ಶ್ರೀ ರಾಧಾಕೃಷ್ಣನ್ (ಬಿ ಪಿ ಒ , ಕುಂಬಳೆ)


ವರದಿ ವಾಚನ : ಕೆ ರಾಮಕೃಷ್ಣ ಭಟ್ , ಶಾಲಾ ಮುಖ್ಯೋಪಾಧ್ಯಾಯರು

ಶುಭಾಶಂಸನೆ : ಸುಬ್ರಾಯ ಭಟ್ , ಹಳೆ ವಿದ್ಯಾರ್ಥಿ ಸಂಘ



ಕಲಿಕಾ ಕಿಟ್ ವಿತರಣೆ : ಕೊಡುಗೆ ಹಳೆ ವಿದ್ಯಾರ್ಥಿ ಸಂಘ




ಸೆಮಿನಾರ್ ಮಂಡನೆ : ಇಬ್ರಾಹಿಂ ಬಿ ಮತ್ತು ಯೂಸಫ್ ಕೆ

ಅಧ್ಯಕ್ಷರ ಮಾತು : ಕೆ ಯನ್ ಕೃಷ್ಣ ಭಟ್


ವೃತ್ತಿ ಪರಿಚಯ ತರಗತಿ


ಮಕ್ಕಳಿಗೆ ವೃತ್ತಿ ಪರಿಚಯ ತರಬೇತಿ ತರಗತಿಯನ್ನು ಕನ್ಯಪ್ಪಾಡಿ ವೃದ್ಧಾಶ್ರಮದ ಮೇಲ್ವಿಚಾರಕಿಯಾದ ಶ್ರೀಮತಿ ಇಂದಿರಾ ಟೀಚರು ನಡೆಸಿಕೊಟ್ಟರು.


Tuesday 16 December 2014

ಫೋಕಸ್ 2015 - “ವಿದ್ಯಾಲಯ ಅಭಿವೃದ್ಧಿ ಸೆಮಿನಾರ್”


ಪ್ರಿಯರೇ,
  ಸರ್ವ ಶಿಕ್ಷಾ ಅಭಿಯಾನದ ಅಂಗವಾಗಿ ನಡೆಯುವಂತಹ ಫೋಕಸ್ 2015 ರ ಪ್ರಯುಕ್ತ ವಿದ್ಯಾಲಯ ಅಭಿವೃದ್ಧಿ  ಯೋಜನೆಗಳ ಮುಕ್ತ ಚರ್ಚಾ ಕೂಟಕ್ಕೂ ಶಾಲಾ ಅಭಿವೃದ್ಧಿ ಮಾದರಿ ಯೋಜನೆಯನ್ನು ನಿರ್ದೇಶಿಸುವ ಸಲುವಾಗಿ 2014 ಡಿಸೆಂಬರ್ 20 ಶನಿವಾರ ಅಪರಾಹ್ನ 2 ಘಂಟೆಗೆ “ವಿದ್ಯಾಲಯ ಅಭಿವೃದ್ಧಿ ಸೆಮಿನಾರ್” ನಡೆಸಲು ತೀರ್ಮಾನಿಸಿದ್ದೇವೆ. ಅದರೊಂದಿಗೆ ಫೋಕಸ್ 2015 ರ ಶಾಲಾ ಮಟ್ಟದ ಉದ್ಘಾಟನೆಯೂ ನಡೆಯಲಿದೆ. ಎಲ್ಲರನ್ನು ಪ್ರೀತಿ ಆದರಗಳೊಂದಿಗೆ ಕಿಳಿಂಗಾರು ಶಾಲೆಗೆ ಆಮಂತ್ರಿಸುತ್ತಿದ್ದೇವೆ.

Monday 8 December 2014

MID TERM EVALUATION 2014-2015 TIME TABLE


ನಮ್ಮ ಶಾಲಾ ಪ್ರತಿಭೆಗಳು

ವಿದ್ಯಾರಂಗ ಕಥೆ ಮುಂದುವರಿಸುವುದು- ದ್ವಿತೀಯ 'ಎ' ಗ್ರೇಡ್  ಕು. ಲಿಖಿತ . ಎಸ್



ವಿದ್ಯಾರಂಗ ಕವಿತೆ ಪೂರ್ತಿಗೊಳಿಸುವುದು- ದ್ವಿತೀಯ 'ಎ' ಗ್ರೇಡ್ ಕು.ಪಲ್ಲವಿ . ಯನ್ 


ಶಾಲಾ ಕಲೋತ್ಸವ - ಕನ್ನಡ ಕಥೆ ಹೇಳುವುದು 'ಎ' ಗ್ರೇಡ್ ಕು.ಚಿನ್ಮಯಿ ಭಾರದ್ವಾಜ್ . ಕೆ

Wednesday 3 December 2014

Science Fair Winners

KARTHIK . K. S - SOCIAL QUIZ & MATHS QUIZ WINNER
LIKHITHA . S -  GEOMATRIC CHART 'A' GRADE


Monday 17 November 2014

ಸಾಕ್ಷರ ಮಕ್ಕಳ ಸಾಹಿತ್ಯ ಸಭೆ



ರಕ್ಷಕರ ಜಾಗೃತಿ ಕಾರ್ಯಕ್ರಮ




ರಕ್ಷಕರ ಜಾಗೃತಿ ಕಾರ್ಯಕ್ರಮ


ನಮ್ಮ ಶಾಲೆಯಲ್ಲಿ ರಕ್ಷಕರ ಜಾಗೃತಿ ಕಾರ್ಯಕ್ರಮ ಶುಕ್ರವಾರ ಅಪರಾಹ್ನ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಪಿ.ಟಿ.ಎ ಅಧ್ಯಕ್ಷ ಕೆ . ಪ್ರಕಾಶ್ ಭಟ್ ವಹಿಸಿದ್ದರು ,  ಯಂ .ಪಿ.ಟಿ.ಎ ಅಧ್ಯಕ್ಷೆ ಆಶಾ ನಿಡುಗಳ ಉಪಸ್ಥಿತರಿದ್ದರು.ಮುಖ್ಯೋಪಾಧ್ಯಾಯ ರಾಮಕೃಷ್ಣ ಭಟ್  ನೇತೃತ್ವ ವಹಿಸಿದ್ದರು. ಸೌಹಾರ್ದಯುತ ಮನೆಯ ವಾತಾವರಣ,ಕಲಿಕಾ ಬೆಂಬಲ, ಭಾವನಾತ್ಮಕ ಬೆಂಬಲ ಮುಂತಾದವುಗಳ ಕುರಿತು ಮನವರಿಕೆ ಮಾಡಲಾಯಿತು.ಶಾಲಾ  ಶಿಕ್ಷಕಿ ಮಧುಮತಿ ಸ್ವಾಗತಿಸಿ, ಶಿಕ್ಷಕ ಪ್ರದೀಪ್ ಕುಮಾರ್ ಶೆಟ್ಟಿ ವಂದಿಸಿದರು.ಶಿಕ್ಷಕಿ ಶ್ರೀವಿದ್ಯಾ ಕಾರ್ಯಕ್ರಮ ನಿರೂಪಿಸಿದರು.

Tuesday 11 November 2014

ಕುಂಬಳೆ ಉಪಜಿಲ್ಲಾ ಕ್ರೀಡಾ ಮೇಳ - ನಮ್ಮ ಕ್ರೀಡಾಪಟುಗಳು, ಶಿಕ್ಷಕರು






FOCUS- ಫೋಕಸ್ ಕಾರ್ಯಕ್ರಮದಂಗವಾಗಿ ಮನೆ ಸಂದರ್ಶನ



ಫೋಕಸ್ ಕಾರ್ಯಕ್ರಮದಂಗವಾಗಿ ನಡೆದ ಮನೆ ಸಂದರ್ಶನ. ಕುಂಬಳೆ ಬಿ.ಪಿ.ಒ ರಾದಾಕೃಷ್ಣನ್, ಬಿ.ಆರ್.ಸಿ ತರಬೇತುದಾರರಾದ ಅಂಬಿಕ, ಯೂಸುಫ್ ಕೊಟ್ಯಾಡಿ, ಶಾಲಾ ಶಿಕ್ಷಕ ಪ್ರದೀಪ್ ಕುಮಾರ್ ಶೆಟ್ಟಿ, ಶಿಕ್ಷಕಿಯರಾದ ಮಧುಮತಿ,ಶ್ರೀವಿದ್ಯಾ ಉಪಸ್ಥಿತರಿದ್ದರು.

Monday 10 November 2014

FOCUS PROGRAMME



ಫೋಕಸ್ ಕಾರ್ಯಕ್ರಮದಂಗವಾಗಿ ನಡೆದ ಎಸ್.ಆರ್.ಜಿ ಸಭೆ. ಕುಂಬಳೆ ಬಿ.ಪಿ.ಒ ರಾದಾಕೃಷ್ಣನ್, ಬಿ.ಆರ್.ಸಿ ತರಬೇತುದಾರರಾದ ಅಂಬಿಕ, ಯೂಸುಫ್ ಕೊಟ್ಯಾಡಿ ಉಪಸ್ಥಿತರಿದ್ದರು.

KUMBLA SUB DIST SOCIAL SCIENCE QUIZ - WINNERS .

ಕಾರ್ತಿಕ್ ಕೆ.ಎಸ್ ಮತ್ತು ಪ್ರತೀಕ್ಷಾ ಜಿ .ಕೆ