" ALPS KILINGAR GOT 3 LSS. WINNERS ; AKASH N, CHINMAYI BHARADWAJ K, ASHWINI K... .. "
" "WELCOME TO OUR SCHOOL BLOG _ WISH YOU A HAPPY ACADEMIC YEAR - 2017-18 " .. "

Tuesday 30 December 2014

ಫೋಕಸ್ ವಿಚಾರ ಸಂಕಿರಣ ಶಾಲಾ ಮಟ್ಟದ ಉದ್ಘಾಟನೆ

ಶಾಲಾ ವಿದ್ಯಾರ್ಥಿನಿಯರಿಂದ ಪ್ರಾರ್ಥನೆ

ಸ್ವಾಗತ ಶ್ರೀಮತಿ ಸೌಮ್ಯಾ ಮಹೇಶ್

ಪ್ರಾಸ್ತಾವಿಕ ನುಡಿ : ಶ್ರೀ  ಯತೀಶ್ ಕುಮಾರ್ ರೈ (ಡಿ ಪಿ ಒ)


ಉದ್ಘಾಟನೆ: ಶ್ರೀಮತಿ ಸುಧಾ ಜಯರಾಂ (ಅಧ್ಯಕ್ಷೆ , ಬದಿಯಡ್ಕ ಪಂಚಾಯತ್)

ಮುಖ್ಯ ಅಥಿತಿ : ಶ್ರೀ ಕೈಲಾಸ್ ಮೂರ್ತಿ (ಕುಂಬಳೆ ಎ ಇ ಒ)

ಮುಖ್ಯ ಅಥಿತಿ : ಶ್ರೀ ರಾಧಾಕೃಷ್ಣನ್ (ಬಿ ಪಿ ಒ , ಕುಂಬಳೆ)


ವರದಿ ವಾಚನ : ಕೆ ರಾಮಕೃಷ್ಣ ಭಟ್ , ಶಾಲಾ ಮುಖ್ಯೋಪಾಧ್ಯಾಯರು

ಶುಭಾಶಂಸನೆ : ಸುಬ್ರಾಯ ಭಟ್ , ಹಳೆ ವಿದ್ಯಾರ್ಥಿ ಸಂಘ



ಕಲಿಕಾ ಕಿಟ್ ವಿತರಣೆ : ಕೊಡುಗೆ ಹಳೆ ವಿದ್ಯಾರ್ಥಿ ಸಂಘ




ಸೆಮಿನಾರ್ ಮಂಡನೆ : ಇಬ್ರಾಹಿಂ ಬಿ ಮತ್ತು ಯೂಸಫ್ ಕೆ

ಅಧ್ಯಕ್ಷರ ಮಾತು : ಕೆ ಯನ್ ಕೃಷ್ಣ ಭಟ್


ವೃತ್ತಿ ಪರಿಚಯ ತರಗತಿ


ಮಕ್ಕಳಿಗೆ ವೃತ್ತಿ ಪರಿಚಯ ತರಬೇತಿ ತರಗತಿಯನ್ನು ಕನ್ಯಪ್ಪಾಡಿ ವೃದ್ಧಾಶ್ರಮದ ಮೇಲ್ವಿಚಾರಕಿಯಾದ ಶ್ರೀಮತಿ ಇಂದಿರಾ ಟೀಚರು ನಡೆಸಿಕೊಟ್ಟರು.


Tuesday 16 December 2014

ಫೋಕಸ್ 2015 - “ವಿದ್ಯಾಲಯ ಅಭಿವೃದ್ಧಿ ಸೆಮಿನಾರ್”


ಪ್ರಿಯರೇ,
  ಸರ್ವ ಶಿಕ್ಷಾ ಅಭಿಯಾನದ ಅಂಗವಾಗಿ ನಡೆಯುವಂತಹ ಫೋಕಸ್ 2015 ರ ಪ್ರಯುಕ್ತ ವಿದ್ಯಾಲಯ ಅಭಿವೃದ್ಧಿ  ಯೋಜನೆಗಳ ಮುಕ್ತ ಚರ್ಚಾ ಕೂಟಕ್ಕೂ ಶಾಲಾ ಅಭಿವೃದ್ಧಿ ಮಾದರಿ ಯೋಜನೆಯನ್ನು ನಿರ್ದೇಶಿಸುವ ಸಲುವಾಗಿ 2014 ಡಿಸೆಂಬರ್ 20 ಶನಿವಾರ ಅಪರಾಹ್ನ 2 ಘಂಟೆಗೆ “ವಿದ್ಯಾಲಯ ಅಭಿವೃದ್ಧಿ ಸೆಮಿನಾರ್” ನಡೆಸಲು ತೀರ್ಮಾನಿಸಿದ್ದೇವೆ. ಅದರೊಂದಿಗೆ ಫೋಕಸ್ 2015 ರ ಶಾಲಾ ಮಟ್ಟದ ಉದ್ಘಾಟನೆಯೂ ನಡೆಯಲಿದೆ. ಎಲ್ಲರನ್ನು ಪ್ರೀತಿ ಆದರಗಳೊಂದಿಗೆ ಕಿಳಿಂಗಾರು ಶಾಲೆಗೆ ಆಮಂತ್ರಿಸುತ್ತಿದ್ದೇವೆ.

Monday 8 December 2014

MID TERM EVALUATION 2014-2015 TIME TABLE


ನಮ್ಮ ಶಾಲಾ ಪ್ರತಿಭೆಗಳು

ವಿದ್ಯಾರಂಗ ಕಥೆ ಮುಂದುವರಿಸುವುದು- ದ್ವಿತೀಯ 'ಎ' ಗ್ರೇಡ್  ಕು. ಲಿಖಿತ . ಎಸ್



ವಿದ್ಯಾರಂಗ ಕವಿತೆ ಪೂರ್ತಿಗೊಳಿಸುವುದು- ದ್ವಿತೀಯ 'ಎ' ಗ್ರೇಡ್ ಕು.ಪಲ್ಲವಿ . ಯನ್ 


ಶಾಲಾ ಕಲೋತ್ಸವ - ಕನ್ನಡ ಕಥೆ ಹೇಳುವುದು 'ಎ' ಗ್ರೇಡ್ ಕು.ಚಿನ್ಮಯಿ ಭಾರದ್ವಾಜ್ . ಕೆ

Wednesday 3 December 2014

Science Fair Winners

KARTHIK . K. S - SOCIAL QUIZ & MATHS QUIZ WINNER
LIKHITHA . S -  GEOMATRIC CHART 'A' GRADE