" ALPS KILINGAR GOT 3 LSS. WINNERS ; AKASH N, CHINMAYI BHARADWAJ K, ASHWINI K... .. "
" "WELCOME TO OUR SCHOOL BLOG _ WISH YOU A HAPPY ACADEMIC YEAR - 2017-18 " .. "

CHILDREN'S CORNER


















VAISHAK 1 STD

Shreya.M 

                                                            L.S.S Winner 2013-2014








ಬಾನಲಿ ತೇಲುವ ಚಂದಿರ

ಬಾನಲಿ ತೇಲುವ ಚಂದಿರ
ಮೋಡಗಳೆಡೆಯಲಿ
ಓಡುವ ಚಂದಿರ
      ಚಂದಿರ..ಚಂದಿರ..
      ಸುಂದರ ಚಂದಿರ
      ಅಂದದ ಚಂದಿರ
      ಚುಕ್ಕಿಗಳೊಂದಿಗೆ
      ಆಡುವ ಚಂದಿರ
ಹಗಲಲಿ ಮರೆಯಾಗಿ
ಇರುಳಲಿ ಬೆಳಗುವ
ಚಂದಿರ ಚಂದಿರ
ಮಕ್ಕಳಿಗಿಷ್ಟದ ಚಂದಿರ
      ಕತ್ತಲಲಿ ತಂಪಿನ
      ಬೆಳಕನು ನೀಡುವೆ
      ಮಕ್ಕಳ ಪಾಲಿಗೆ 
      ನೀನಾಗಿರುವೆ
      ಅಂದದ ಚಂದದ
      ಚಂದಾ ಮಾಮ
ಶಿವನ ತಲೆಯಲಿ ನೆಲೆನಿಂತ
ನೀನೇ ಸುಂದರ
ನಿನ್ನಯ ಹೆಸರೇ ಚಂದಿರ
ಸುಂದರ ಚಂದಿರ
      ಅಂದದ ಚಂದಿರ
                                              - ಕಾರ್ತಿಕ್ . ಎ. ಎಸ್
                                                4 ನೇ ತರಗತಿ





ಕಾರ್ತಿಕ್ . ಎ. ಎಸ್
 4 ನೇ ತರಗತಿ


ಕ್ಕಳ ನೃತ್ಯ ರೂಪಕ " ಚಿಯಂ.. ಚಿಯಂ.. ಚಿಕ್ಕ ಗುಬ್ಬಿ"



 

No comments:

Post a Comment