" ALPS KILINGAR GOT 3 LSS. WINNERS ; AKASH N, CHINMAYI BHARADWAJ K, ASHWINI K... .. "
" "WELCOME TO OUR SCHOOL BLOG _ WISH YOU A HAPPY ACADEMIC YEAR - 2017-18 " .. "

Friday 30 October 2015

ಶಾಲಾ ಪ್ರತಿಭೆಗಳು - ವೃತ್ತಿ ಪರಿಚಯ ಮೇಳದಲ್ಲಿ ಜಿಲ್ಲಾ ಮಟ್ಟಕ್ಕೆ

ಕುಂಬಳೆ ಉಪಜಿಲ್ಲಾ ಮಟ್ಟದ ವೃತ್ತಿ ಪರಿಚಯ ಮೇಳದಲ್ಲಿ ನಮ್ಮ ಶಾಲಾ ನಾಲ್ಕನೇ ತರಗತಿ ವಿದ್ಯಾರ್ಥಿ "ಜಯರಾಜ್ ಜೆ "ಆವೆ ಮಣ್ಣಿನ ಕಲಾಕೃತಿ ತಯಾರಿಯಲ್ಲಿ ಎ ಗ್ರೇಡ್ ನೊಂದಿಗೆಪ್ರಥಮ

ಕುಂಬಳೆ ಉಪಜಿಲ್ಲಾ ಮಟ್ಟದ ವೃತ್ತಿ ಪರಿಚಯ ಮೇಳದಲ್ಲಿ ನಮ್ಮ ಶಾಲಾ ಮೂರನೇ ತರಗತಿ ವಿದ್ಯಾರ್ಥಿ " ಆಕಾಶ್ ಯನ್  "ತೆಂಗಿನ ಚಿಪ್ಪಿನ ಕಲಾಕೃತಿ ತಯಾರಿಯಲ್ಲಿ ಎ ಗ್ರೇಡ್ ನೊಂದಿಗೆ ದ್ವಿತೀಯ
ಆಕಾಶ್ ಯನ್

ಶಾರದಾ ಪೂಜೆ









ಗಾಂಧೀಜಿ ಮತ್ತು ಲಾಲ್ ಬಹಾದ್ದೂರ್ ಶಾಸ್ತ್ರೀಜಿಯವರ ಜನ್ಮ ದಿನಾಚರಣೆ



ವಿಶ್ವ ಹಿರಿಯರ ದಿನ