" ALPS KILINGAR GOT 3 LSS. WINNERS ; AKASH N, CHINMAYI BHARADWAJ K, ASHWINI K... .. "
" "WELCOME TO OUR SCHOOL BLOG _ WISH YOU A HAPPY ACADEMIC YEAR - 2017-18 " .. "

Monday, 23 November 2015

ಕಾಸರಗೋಡು ಜಿಲ್ಲಾ ಮಟ್ಟದ ವೃತ್ತಿ ಪರಿಚಯ ಮೇಳ ಎಲ್.ಪಿ. ವಿಭಾಗ ಆವೆಮಣ್ಣಿನ ಕಲಾಕೃತಿ ರಚನೆಯಲ್ಲಿ ಪ್ರಥಮ


ಜಿ.ವಿ.ಎಚ್.ಎಸ್ . ಎಸ್. ತೃಕ್ಕರಿಪುರದಲ್ಲಿ ನಡೆದ ಕಾಸರಗೋಡು ಜಿಲ್ಲಾ ಮಟ್ಟದ ವೃತ್ತಿ ಪರಿಚಯ ಮೇಳ ಎಲ್.ಪಿ. ವಿಭಾಗ ಆವೆಮಣ್ಣಿನ ಕಲಾಕೃತಿ ರಚನೆಯಲ್ಲಿ ನಮ್ಮ ಶಾಲೆಯ ನಾಲ್ಕನೇ ತರಗತಿ ವಿದ್ಯಾರ್ಥಿ ಜಯರಾಜ್ .ಜೆ 'ಎ' ಗ್ರೇಡ್ ನೊಂದಿಗೆ ಪ್ರಥಮ ಸ್ಥಾನವನ್ನು ಪಡೆದಿರುವನು.

Tuesday, 17 November 2015

HAPPY DEEPAVALI

ಬೆಳಕಿನ ಹಬ್ಬ ದೀಪಾವಳಿಯ ಹಾರ್ಧಿಕ ಶುಭಾಶಯಗಳು.

 ಈ ಬೆಳಕಿನ ಹಬ್ಬವು ನಿಮ್ಮ ಬಾಳಿಗೆ ಮತ್ತಷ್ಟು ಹೊಸ ಬೆಳಕನ್ನು ತರಲಿ ಎಂದು ಆಶಿಸುತ್ತೇವೆ.