Pages
HOME
SCHOOL VISITORS
RESOURCES
CHILDREN'S CORNER
ACTIVITY CALENDAR
COMMENTS
ABOUT US
NEWS REPORTS
FORMS
"
ALPS KILINGAR GOT 3 LSS. WINNERS ; AKASH N, CHINMAYI BHARADWAJ K, ASHWINI K...
..
"
"
"WELCOME TO OUR SCHOOL BLOG _ WISH YOU A HAPPY ACADEMIC YEAR - 2017-18 "
..
"
Friday 26 September 2014
ಪಿ.ಟಿ.ಎ - ಎಂ.ಪಿ.ಟಿ.ಎ ಸಭೆ
ತಾರೀಕು 25-09-2014 ಗುರುವಾರದಂದು ರಕ್ಷಕ -ಶಿಕ್ಷಕ ಸಂಘ ದ ಸಭೆ ಜರಗಿತು. ಪರೀಕ್ಷಾ ಮೌಲ್ಯ ಮಾಪನ ಪತ್ರಿಕೆ ಹೆತ್ತವರಿಗೆ ನೀಡಿ ಮಕ್ಕಳ ಕಲಿಕಾ ಪುರೋಗತಿಯನ್ನು ವಿವರಿಸಲಾಯಿತು.ಶಾರದಾ ಪೂಜೆ/ದಸರಾ ಆಚರಣೆಯ ಬಗ್ಗೆ ಚರ್ಚಿಸಲಾಯಿತು.ಶಾಲಾ ಪಿ.ಟಿ.ಎ ಅಧ್ಯಕ್ಷ ಕೆ . ಪ್ರಕಾಶ್ ಭಟ್ ಅಧ್ಯಕ್ಷತೆ ವಹಿಸಿದ್ದರು. ಯಂ .ಪಿ.ಟಿ.ಎ ಅಧ್ಯಕ್ಷೆ ಆಶಾ ನಿಡುಗಳ, ಶಾಲಾ ಮುಖ್ಯೋಪಾಧ್ಯಾಯರಾದ ಕೆ . ರಾಮಕೃಷ್ಣ ಭಟ್ ಉಪಸ್ಥಿತರಿದ್ದರು.
ಅಧ್ಯಾಪಿಕೆ ಮಧುಮತಿ ಸ್ವಾಗತಿಸಿ, ಶಿಕ್ಷಕಿ ಶೀವಿದ್ಯಾ ವಂದಿಸಿದರು.
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment