" ALPS KILINGAR GOT 3 LSS. WINNERS ; AKASH N, CHINMAYI BHARADWAJ K, ASHWINI K... .. "
" "WELCOME TO OUR SCHOOL BLOG _ WISH YOU A HAPPY ACADEMIC YEAR - 2017-18 " .. "

Tuesday, 10 February 2015

ಮೆಟ್ರಿಕ್ ಮೇಳ ಶಿಬಿರ

ಮೆಟ್ರಿಕ್ ಮೇಳ ಶಿಬಿರ
ನಮ್ಮ ಶಾಲೆಯಲ್ಲಿ  ಗಣೆತ ಚಟುವಟಿಕೆಗಳಿಗೆ ಸಂಬಂಧಿಸಿದ ಮೆಟ್ರಿಕ್ ಶಿಬಿರ ಜರಗಿತು. ಮೆಟ್ರಿಕ್ ಮೇಳಗಳಲ್ಲಿ ರೂಪುಗೊಂಡ ಮಕ್ಕಳ ಉತ್ಪನ್ನಗಳನ್ನು ಪ್ರದರ್ಶಿಸಲಾಯಿತು. ಪಿ.ಟಿ.ಎ ಅಧ್ಯಕ್ಷ ಪ್ರಕಾಶ್ ಭಟ್ ಉದ್ಘಾಟಿಸಿದರು. ಮುಖ್ಯೋಪಾಧ್ಯಾಯರಾದ ರಾಮಕೃಷ್ಣ ಭಟ್ ಉಪಸ್ಥಿತರಿದ್ದರು. ಶಾಲಾ ಅಧ್ಯಾಪಿಕೆಯರಾದ ಮಧುಮತಿ,ಶ್ರೀವಿದ್ಯಾ, ಅಧ್ಯಾಪಕ ಪ್ರದೀಪ್ ಕುಮಾರ್ ಶೆಟ್ಟಿ  ಶಿಬಿರದ ನೇತೃತ್ವ ವಹಿಸಿದರು.
























No comments:

Post a Comment