" ALPS KILINGAR GOT 3 LSS. WINNERS ; AKASH N, CHINMAYI BHARADWAJ K, ASHWINI K... .. "
" "WELCOME TO OUR SCHOOL BLOG _ WISH YOU A HAPPY ACADEMIC YEAR - 2017-18 " .. "

Tuesday 28 July 2015

ಪಿ.ಟಿ.ಎ - ಎಂ.ಪಿ.ಟಿ.ಎ ಮಹಾಸಭೆ



 ಕಿಳಿಂಗಾರು ಎ.ಎಲ್.ಪಿ ಶಾಲೆಯ ಪಿ.ಟಿ.ಎ - ಎಂ.ಪಿ.ಟಿ.ಎ ಮಹಾಸಭೆ ಶಾಲಾ  ಮುಖ್ಯೋಪಾದ್ಯಯ ರಾಮಕೃಷ್ಣ ಭಟ್ ರ ನೇತೃತ್ವದಲ್ಲಿ ಜರಗಿತು. ನೂತನ ಪಿ.ಟಿ.ಎ ಅಧ್ಯಕ್ಷರಾಗಿ ಕೆ . ಪ್ರಕಾಶ್ ಭಟ್ ಅವರನ್ನು ಪುನರಾಯ್ಕೆ ಮಾಡಲಾಯಿತು. ಎಂ.ಪಿ.ಟಿ.ಎ ಅಧ್ಯಕ್ಷೆಯಾಗಿ ನಳಿನಾಕ್ಷಿ ಅಜ್ಜರಕೋಡಿಯವರನ್ನು ಆಯ್ಕೆ ಮಾಡಲಾಯಿತು.


No comments:

Post a Comment